ಡಬಲ್ ಡೆಕ್ಕರ್ 2011 ರ ಹಾಸ್ಯ ಪ್ರಕಾರದ ಕನ್ನಡ ಚಲನಚಿತ್ರವಾಗಿದ್ದು, ಜಗ್ಗೇಶ್ ಮತ್ತು ಶ್ರದ್ಧಾ ಆರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸಿಯಾ ಗೌತಮ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ವಿಕ್ಟರಿ ವಾಸು ನಿರ್ದೇಶಿಸಿದ್ದು ಶ್ರೀನಿವಾಸ್ ನಿರ್ಮಿಸಿದ್ದಾರೆ. ಜಯಪಾಲ್ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರವು 22 ಏಪ್ರಿಲ್ 2011 ರಂದು ಬಿಡುಗಡೆಯಾಯಿತ್ಯ್. ಈ ಚಿತ್ರವು ಗೋವಿಂದ ಮತ್ತು ರವೀನಾ ಟಂಡನ್ ಅಭಿನಯದ ಹಿಂದಿ ಚಲನಚಿತ್ರ ಸ್ಯಾಂಡ್‌ವಿಚ್‌ನ ರಿಮೇಕ್ ಆಗಿದೆ. == ಪಾತ್ರವರ್ಗ == ಜಗ್ಗೇಶ್ ಶ್ರದ್ಧಾ ಆರ್ಯ ಸಿಯಾ ಗೌತಮ್ == ಧ್ವನಿಮುದ್ರಿಕೆ == == ಉಲ್ಲೇಖಗಳು ==